¡Sorpréndeme!

ದೇವೇಗೌಡರಿಗೆ ಹಾಕಿದ್ದ ಹಣ್ಣಿನ‌ ಹಾರದಲ್ಲಿ ಚೆರ್ರಿ‌ಹಣ್ಣು ತಿನ್ನೋಕೆ ಕಾರ್ಯಕರ್ತರು ಹೇಗಾಡಿದ್ರು | Oneindia Kannada

2023-01-05 2,612 Dailymotion

former Prime Minister HD Deve Gowda who arrived to participate in the Kabaddi tournament program A huge cherry and rose flower garland welcomed by the activists.
ಹಾಸನ‌ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ರಾಷ್ಟ್ರಮಟ್ಟದ
ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ಮಾಜಿಪ್ರಧಾನಿ ಎಚ್.ಡಿ ದೇವೇಗೌಡರಿಗೆ
ಬೃಹತ್ ಗಾತ್ರದ ಚೆರ್ರಿ ಹಾಗೂ ಗುಲಾಬಿ ಹೂವಿನ ಹಾರ ಹಾಕಿ ಕಾರ್ಯಕರ್ತರು ಸ್ವಾಗತಿಸಿದರು.


#HDDevegowda #HDKumaraswamy Pancharathnararthayatrab
#JDSSamavesha #JDSactivists